ಲುಲು ಮಾಲ್ ಮುಂದೆ ಹೈಡ್ರಾಮಾ: ಹನುಮಾನ್ ಚಾಲೀಸಾ ಪಠನೆ ಮಾಡ್ತಿದ್ದ ಹಿಂದೂಗಳು ಅರೆಸ್ಟ್ | *India| OneIndia Kannada

2022-07-17 2,238

#Hindu, #Namaz, #Hanuman Chalisa, #Protest, #Lulu Mall Lucknow,

Police detained several Hindu Mahasabha functionaries on Saturday after they gathered outside Lucknow's Lulu Mall and staged a protest over the ongoing namaz video row

ಲಕ್ನೋದಲ್ಲಿ ನೂತನವಾಗಿ ನಿರ್ಮಿಸಿರುವ ಲುಲು ಮಾಲ್‌ನ ಹೊರಗೆ ಹನುಮಾನ್ ಚಾಲೀಸಾ ಪಠಿಸಲು ಪ್ರಯತ್ನಿಸಿದ ಮತ್ತು ಮಾಲ್ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸುತ್ತಿದ್ದ ಹಿಂದೂ ಮಹಾಸಭಾದ ಹಲವು ಪದಾಧಿಕಾರಿಗಳನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ